ಬೆಳ್ತಂಗಡಿ: ಬೆಳ್ತಂಗಡಿ ಆನ್ ಸಿಲ್ಕಿನಲ್ಲಿ ಮೆಗಾ ಬ್ರಾಂಡೆಡ್ ವಸ್ತ್ರಮೇಳ ಕಳೆದೊಂದು ದಶಕದಿಂದ ಕರಾವಳಿ ಹಾಗೂ ಮಲೆನಾಡು ಗ್ರಾಹಕರ ಮನೆ ಮಾತಾಗಿರುವ ಆನ್ ಸಿಲ್ಕಿನಲ್ಲಿ ಇದೀಗ ಬ್ರಾಂಡೆಡ್ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ.LP, Allen’s Solly...
ಕೊಕ್ಕಡ ವಲಯ ಬರೆಂಗಾಯ ಕಾರ್ಯಕ್ಷೇತ್ರದ ನಿಡ್ಲೆ ಗ್ರಾಮದ ಕೊಡಂಗೆ ಎಂಬಲ್ಲಿ ಗುಡ್ಡ ಕುಸಿದು ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಯಲ್ಲಿ ಓಡಾಡಲು ತುಂಬಾ ಕಷ್ಟಕರವಾಗಿದ್ದು ನಿಡ್ಲೆ, ಕಳೆಂಜ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ...
ಬೆಳ್ತಂಗಡಿ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೆ, ಕರ್ತವ್ಯ ಲೋಪ ಮಾಡಿರುವ ಮರೋಡಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆ.1 ರಂದು ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ. ಮರೋಡಿ...
ಬೆಳ್ತಂಗಡಿ: ದುಬೈ ಮೂಲದ ಆಲ್ ಜಬೇರ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮೂಲದ ನಿವಾಸಿ ಅಲ್ಪೋನ್ಸ್ ಕರ್ಡೋಜ್ ರವರಿಂದ ಹಂತ ಹಂತವಾಗಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಘಟನೆ ಜು.31 ರಂದು...
ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮದ ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗೆ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಆ.1 ರಂದು ಭೇಟಿ ಮಾಡಿ ಪರಿಶೀಲನೆ ಮಾಡಿದರು. ಜೊತೆಗೆ ಬಿಜೆಪಿ ಮಂಡಲದ ಪ್ರದಾನ ಕಾರ್ಯದರ್ಶಿಗಳಾದ...
ಕುತ್ಲೂರು:ಕಳೆದ ಕೆಲ ಸಮಯದಿಂದ ಸುರಿಯುತ್ತಿರುವ ವೃಷಧಾರೆಗೆ ಕುಸಿದ ಕುತ್ಲೂರು ಅತ್ರಿಜಾಲು ಸಂಪರ್ಕ ರಸ್ತೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸ್ತಾನಿಕಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ...
ಮುಂಡೂರು: ಕೆಲ ಸಮಯದಿಂದ ಧಾರಾಕಾರವಾಗಿ ಬರುತ್ತಿರುವ ಮಳೆಯಿಂದ ಮುಂಡೂರು ಕಲ್ಯಾರಡ್ಡ ಅನ್ನ ಮರಿಯಾ ಇವರ ಮನೆ ಬಳಿ ಮಣ್ಣು ಕುಸಿತವಾಗಿ ಅಪಾಯದ ಅಂಚಿನಲ್ಲಿ ಮನೆಯಿದೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ, ಗ್ರಾಮಧಿಕಾರಿ ಹೆರಾಲ್ಡ್, ಪಂಚಾಯತ್...
ಶಿರ್ಲಾಲು:ಮಳೆಯಿಂದಾಗಿ ಕರಂಬಾರುವಿನಿಂದ ನೇತ್ರಬೈಲು ಆಣೆಕಟ್ಟುವಿನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮರಗಳು ಅಡ್ಡಲಾಗಿ ಶೇಖರಣೆಗೊಂಡು ನೀರು ಹೋಗಲಾಗದೆ ಪಕ್ಕದ ತೋಟಗಳಿಗೆ ಹರಿದು ಹಾನಿಯಾಗಿದೆ ಎಂದು ಸ್ಥಳೀಯರಾದ ಕರಂಬಾರುಗುತ್ತು ಸುದೀಶ್ ಹೆಗ್ಡೆ ತಿಳಿಸಿದ್ದಾರೆ. ಸುಮಿತ್ರ ಹೆಗ್ಡೆ ಕರಂಬಾರುಗುತ್ತು...
ಬೆಳ್ತಂಗಡಿ :ಹಲವು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಪ್ರದೇಶಗಳಾದ ಸೋಣಂದೂರು ಗ್ರಾಮದ ಅರ್ಕಜೆ, ಓಡಿಲ್ನಾಳ ಗ್ರಾಮದ ಬಟ್ಟೆಮಾರ್, ಪಡಂಗಡಿ, ಸವಣಾಲು ಗ್ರಾಮದ ಬಾಡಡ್ಕ, ಲಾಯಿಲ ಗ್ರಾಮದ ಕತ್ಪಾಜೆ, ಕುತ್ಲೂರು ಗ್ರಾಮದ ಅತ್ರಿಜಾಲು,...