ತೋಟತ್ತಾಡಿ ಚರ್ಚ್ ನಲ್ಲಿ ಯುವಕರಿಂದ ತಯಾರಿಸಲ್ಪಟ್ಟ ೨೨ ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ
ತೋಟತ್ತಾಡಿ: ಸೈಂಟ್ ಆಂಟನಿ ಫೋರೇನ್ ಚರ್ಚ್ನಲ್ಲಿ ಯುವಕರಿಂದ ೨೨ ಅಡಿ ಎತ್ತರದ ದೊಡ್ಡ ಅಲಂಕಾರಿಕ ಕ್ರಿಸ್‌ಮಸ್ ನಕ್ಷತ್ರ ತಯಾರಿಸಲ್ಪಟ್ಟಿದ್ದು ವಿಶೇಷ ಆಕರ್ಷಣೆಯಾಗಿದೆ. ಕ್ರಿಸ್‌ಮಸ್ ನಕ್ಷತ್ರವು ಸುಮಾರು 22 ಅಡಿ ಎತ್ತರದ ದೊಡ್ಡ ಅಲಂಕಾರಿಕ ನಕ್ಷತ್ರವಾಗಿದ್ದು,...
