23.3 C
ಪುತ್ತೂರು, ಬೆಳ್ತಂಗಡಿ
May 18, 2025
ಕ್ರೀಡಾ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಚಾಂಪಿಯನ್ ಟ್ರೋಫಿ

ಬಳಂಜ: ಸುಮಾರು ನೂರಾರು ವಾಲಿಬಾಲ್ ಆಟಗಾರರನ್ನು ಹೊಂದಿರುವ ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5ರಲ್ಲಿ ಮುನ್ನಡೆಯುತ್ತಿದೆ.

ಬಳಂಜದ ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಪೂಜಾರಿಯವರು ಅವರ ತಂದೆ ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಬಳಂಜ ವಾಲಿಬಾಲ್ ಕ್ಲಬ್ ಗೆ ಅತೀ ದೊಡ್ಡದಾದ ಸುಮಾರು 5 ಪೀಟ್ ಎತ್ತರದ ಚಾಂಪಿಯನ್ ಟ್ರೋಫಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ವಾಲಿಬಾಲದ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ಸಚಿನ್ ಶೆಟ್ಟಿ ಕುರೆಲ್ಯ, ಹಾಗೂ ಯಶೋಧರ ಶೆಟ್ಟಿ,ಯೋಗೀಶ್ ಆರ್,ಸುಂದರ ಅಂಚನ್,ಪುರಂದರ ಪೆರಾಜೆ,ಕಿಶಾನ್,ಯೋಗೀಶ್ ಕೊಂಗುಳ,ಹರೀಶ್ ಮಜ್ಜೇನಿ ಹಾಗೂ ಕ್ಲಬ್ ನ ಆಟಗಾರರು ಉಪಸ್ಥಿತರಿದ್ದರು.

Related posts

ಮಾನಸಿಕ ಹಾಗೂ ಬುದ್ಧಿಮಾಂದ್ಯ ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆ ಶಿಬಿರ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ನೂತನ ಸಭಾಭವನದ ಉದ್ಘಾಟನೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ

Suddi Udaya

ಚಾರ್ಮಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya

ಬಂದಾರು: ಬೈಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕಳ್ಳತನಕ್ಕೆ ಯತ್ನ

Suddi Udaya
error: Content is protected !!