26.4 C
ಪುತ್ತೂರು, ಬೆಳ್ತಂಗಡಿ
September 8, 2026
ಶಾಲಾ ಕಾಲೇಜು

ಪ್ರಸನ್ನ ಪದವಿ ಪೂರ್ವ, ಎ. ಎ ಅಕಾಡೆಮಿ ಕಾಲೇಜಿನಲ್ಲಿ “ಕುಕ್ಕಿಂಗ್ ವಿದೌಟ್ ಪೈಯರ್” ಕಾರ್ಯಕ್ರಮ

ಬೆಳ್ತಂಗಡಿ: ಪ್ರಸನ್ನ ಪದವಿ ಪೂರ್ವ, ಎ. ಎ ಅಕಾಡೆಮಿ ಕಾಲೇಜಿನಲ್ಲಿ ಫೆ. 6 ರಂದು ವಿದ್ಯಾರ್ಥಿಗಳಿಂದ “ಕುಕ್ಕಿಂಗ್ ವಿದೌಟ್ ಪೈಯರ್” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ನಿರ್ದೇಶಕ ಅಣ್ಣೇಶ್, ಆಡಳಿತಾಧಿಕಾರಿ ಶ್ರೀಮತಿ ಕೃಪಾ ಆರ್., ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ್ ಗೌಡ ಉಪಸ್ಥಿತರಿದ್ದರು. ಸಿಬಿಎಸ್‌ಇ ಸ್ಕೂಲ್ ಪ್ರಾಂಶುಪಾಲರಾದ ಕೆ.ಎನ್‌.ಎಸ್‌ ಭಟ್, ಸಂಸ್ಥೆಯ ಪಿ. ಆರ್. ಒ‌ ಹೇಮಂತ್, ಬಿ. ಫಾರ್ಮ್ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ದೀಪಪಜ್ವಲಿಸಿ, ತೀರ್ಪುಗಾರರಾಗಿ ಸಹಕರಿಸಿದರು.

Related posts

ಗುಂಡೂರಿ ಸ.ಕಿ.ಪ್ರಾ ಶಾಲೆಯ ನೂತನ ಎಸ್‌ಡಿಎಂಸಿ ಸಮಿತಿ ರಚನೆ

Suddi Udaya

ಪಡ್ಲಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುದಾನ: ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ

Suddi Udaya

ಉಜಿರೆ: ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಕಾರ್ಯಕ್ರಮ ಉದ್ಘಾಟನೆ

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya
error: Content is protected !!