December 4, 2024
ತಾಲೂಕು ಸುದ್ದಿಸಾಧಕರು

ಬೆಳ್ತಂಗಡಿ ಶ್ರೀ ಸೋಮನಾಥೇಶ್ವರ ಬಯಲಾಟ ಸೇವಾ ಸಮಿತಿ

ಅಧ್ಯಕ್ಷ ಪೃಥ್ವಿರಂಜನ್‌ ರಾವ್‌, ಪ್ರಧಾನ ಕಾಯ೯ದಶಿ೯ ಹೆಚ್‌. ಪದ್ಮಕುಮಾರ್‌

ಬೆಳ್ತಂಗಡಿ: ಶ್ರೀ ಸೋಮನಾಥೇಶ್ವರ ಬಯಲಾಟ ಸೇವಾ ಸಮಿತಿಯ ಸಭೆಯು ಬೆಳ್ತಂಗಡಿ ಜೇಸಿ ಭವನದಲ್ಲಿ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಫೆ.12ರಂದು ಜರುಗಿತು.
ಕಾಯ೯ದಶಿ೯ ಸುರೇಂದ್ರ ಬಂಗೇರ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಹೆಚ್‌. ಪದ್ಮಕುಮಾರ್‌2022ನೇ ಸಾಲಿನ 35ನೇ ವಷ೯ದ ಶ್ರೀ ಧಮ೯ಸ್ಥಳ ಮೇಳದ ಯಕ್ಷಗಾನ ಬಯಲಾಟದ ಖಚು೯-ವೆಚ್ಚದ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಲೆಕ್ಕಪತ್ರವನ್ನು ಸವಾ೯ನುಮತದಿಂದ ಮಂಜೂರು ಮಾಡಲಾಯಿತು. ಈ ಸಂದಭ೯ದಲ್ಲಿ 2023ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪೃಥ್ವಿರಂಜನ್‌ ರಾವ್‌ ಅಧ್ಯಕ್ಷರು, ಸತೀಶ್‌ ಆಚಾರ್‌ ಉಪಾಧ್ಯಕ್ಷರು, ಹೆಚ್‌. ಪದ್ಮಕುಮಾರ್‌ ಪ್ರಧಾನ ಕಾಯ೯ದಶಿ೯, ಸುರೇಂದ್ರ ಬಂಗೇರ ಕೋಶಾಧಿಕಾರಿ, ಸುರೇಶ್‌ ಶೆಟ್ಟಿ ಜೊತ್ ಕಾಯ೯ದಶಿ೯, ಸಲಹಾ ಸಮಿತಿ ಸದಸ್ಯರಾಗಿ ವಿಠಲ ಶೆಟ್ಟಿ, ಸುಬ್ರಹ್ಮಣ್ಯ ಕುಮಾರ್‌, ಕಮಲಾಕ್ಷ ಆಚಾರ್‌, ರಂಜಿತ್‌ ಬೆಳ್ತಂಗಡಿ, ವಿವೇಕಾನಂದ ಪ್ರಭು ಮೂಜೆ೯, ಗೋಪಾಲ ರಾವ್‌, ಪ್ರಶಾಂತ್‌, ಅನಂತಕೃಷ್ಣ, ಗಣೇಶ್‌ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನೂತನ ಕಾಯ೯ದಶಿ೯ ಪದ್ಮಕುಮಾರ್‌ ವಂದಿಸಿದರು.

Related posts

ಎಸ್ ಡಿ ಯಂ ಪಾಲಿಟೆಕ್ನಿಕ್ – ಪ್ರಥಮ ಚಿಕಿತ್ಸೆ ತರಬೇತಿ

Suddi Udaya

ಧರ್ಮಸ್ಥಳ: ನೇತ್ರಾವತಿ ನದಿ ತೀರದಲ್ಲಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಹತೋಟಿಗೆ ಬಂದ ಬೆಂಕಿ

Suddi Udaya

ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದಶಿಯಾಗಿ ಡಾ.. ಕೆ. ಜಯಕೀರ್ತಿ ಜೈನ್ನೇಮಕ

Suddi Udaya

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!