September 6, 2026
ನಿಧನ

ಎಮ್. ಹಮೀದ್ ವೇಣೂರು ನಿಧನ


ವೇಣೂರು: ಇಲ್ಲಿಯ ಕೊಪ್ಪದ ಬಾಕಿಮಾರು ನಿವಾಸಿ ಎಂ. ಹಮೀದ್ (65ವ) ರವರು ಫೆ. 22 ರಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಕೆಲವು ವರ್ಷಗಳ ಕಾಲ ವೇಣೂರು ಸಿ.ಎ. ಬ್ಯಾಂಕಿನಲ್ಲಿ ದಿನಕೂಲಿ ನೌಕರರಾಗಿ ಕೆಲಸ ನಿರ್ವಹಿಸಿದ್ದರು.
ಮೃತರು ಓರ್ವ ಪುತ್ರ , ಓರ್ವ ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿರುತ್ತಾರೆ.

Related posts

ನಾಲ್ಕೂರು: ಮೋನಪ್ಪ ಪೂಜಾರಿ ಖಂಡಿಗ ನಿಧನ

Suddi Udaya

ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ಬೆಳ್ತಂಗಡಿ: ಸಂಜಯನಗರ ನಿವಾಸಿ ಸುರೇಂದ್ರ ಪೈ ನಿಧನ

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ಅಬೂಬಕ್ಕರ್ ಸಿದ್ದೀಕ್ ನಡ್ತೀಕಲ್ಲು ನಿಧನ

Suddi Udaya
error: Content is protected !!