ತಾಲೂಕು ಸುದ್ದಿಓಡಿಲ್ನಾಳ ಆಕಸ್ಮಿಕ ಬೆಂಕಿ by Suddi UdayaMarch 14, 2023March 14, 2023 Share0 ಕುವೆಟ್ಟು; ಓಡಿಲ್ನಾಳ ಶಾಲಾ ಬಳಿ ಅಂಗನವಾಡಿ ಸಮೀಪದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕ್ಕಿ ಬಿದ್ದ ಘಟನೆ ಮಾ 14 ರಂದು ನಡೆದಿದೆ ಬೆಳ್ತಂಗಡಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು Share this:PostPrintEmailTweetWhatsApp