ಗ್ರಾಮಾಂತರ ಸುದ್ದಿ

ಶುಭ -ವಿವಾಹ
ಚಿ || ಸುದಿನ ಕುಮಾರ – ಚಿ || ಸೌ || ಪೂವಿ೯

ಸುಳ್ಯ ತಾಲೂಕು ಬಾಳಿಲ ಗ್ರಾಮದ ಕಾಂಚೋಡು ಸುಬ್ರಾಯ ಭಟ್ಟರ ಮಗ ಗೋವಿಂದ ಭಟ್ಟರ ಸಹೋದರ, ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅಜಿತ್‌ನಗರ

ಸುರಕ್ಷಾ ನಿಲಯದ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಇವರ ಪುತ್ರ ಸುದಿನ ಕುಮಾರ ಇವರ ವಿವಾಹವು ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಕತ್ರಿಬೈಲು ಸನ್ನಿಧಿ ಮೂಡಾಯೂರು ಎಂಬಲ್ಲಿರುವ ಕತ್ರಿಬೈಲು

ಶಂಕರನಾರಾಯಣ ಭಟ್ಟರ ಮಗ ವೆಂಕಟೇಶ್ವರ ಶಮ೯ರ ಪುತ್ರಿ ಪೂವಿ೯ ಅವರೊಂದಿಗೆ ಮಾ.10ರಂದು ʻಸನ್ನಿಧಿ ಮೂಡಾಯೂರು ಮನೆಯಲ್ಲಿ ಜರುಗಿತು. ಮರುದಿನ ಉಜಿರೆ ಶ್ರೀ ಜನಾದ೯ನ ಸ್ವಾಮಿ ದೇವಸ್ಥಾನದ ʻಶ್ರೀ ಕೃಷ್ಣಾನುಗ್ರಹ ಸಭಾಭವನʼದಲ್ಲಿ ವಧೂಗೃಹ ಪ್ರವೇಶಾಂಗ ಸಮಾರಂಭ ನಡೆಯಿತು. ತಾಲೂಕಿನಾದ್ಯಂತ ಗಣ್ಯರು, ಬಂಧು, ಮಿತ್ರರು, ಕುಟಂಬಸ್ಥರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.

Related posts

ಬಂಟರ ಸಂಘ ಕಾವಳಕಟ್ಟೆ ವಲಯ : ಸಾಧಕರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ : ಯಶ್ವಿತ್ ಗೆ ಶೇ.90.40 ಅಂಕ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ರಥ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಜೋಡುಸ್ಥಾನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯುಗಂಧರ್, ಕಾರ್ಯದರ್ಶಿ ಚೇತನ್

Suddi Udaya

ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

Suddi Udaya
error: Content is protected !!