ಗ್ರಾಮಾಂತರ ಸುದ್ದಿಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನಕ್ಕೆ ವಸಂತ್ ಶೆಟ್ಟಿ ಕಲ್ಲುಗುಡ್ಡೆ 92 ಹೇರೂರು ಕಾಪು ರವರಿಂದ 75 ಕುರ್ಚಿಗಳ ಕೊಡುಗೆ by Suddi UdayaMarch 17, 2023March 17, 2023 Share0 ಅಳದಂಗಡಿ: ಶ್ರೀ ಸತ್ಯದೇವತೆ ಸನ್ನಿಧಾನಕ್ಕೆ ವಸಂತ್ ಶೆಟ್ಟಿ ಕಲ್ಲುಗುಡ್ಡೆ 92 ಹೇರೂರು ಕಾಪು ರವರು ಕೊಡುಗೆಯಾಗಿ 75 ಕುರ್ಚಿ ಗಳನ್ನು ನೀಡಿದರು ಈ ಸಂಧರ್ಭದಲ್ಲಿ ಆಡಳಿತದಾರರಾದ ಶಿವಪ್ರಸಾದ್ ಅಜಿಲರು ಅವರನ್ನುಶಾಲು ಹಾಕಿ ಗೌರವಿಸಿ ಧನ್ಯವಾದ ತಿಳಿಸಿದರು. Share this:PostPrintEmailTweetWhatsApp