April 11, 2025
ಜಿಲ್ಲಾ ಸುದ್ದಿರಾಜ್ಯ ಸುದ್ದಿ

ವಿಧಾನ ಸಭಾ ಚುನಾವಣೆ: ಬಿಜೆಪಿ ಪ್ರಥಮ ಪಟ್ಟಿ ಬಿಡುಗಡೆ- ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಶಾಸಕ ಹರೀಶ್ ಪೂಂಜ ಹೆಸರು ಘೋಷಣೆ

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಶಾಸಕ ಹರೀಶ್ ಪೂಂಜ ಅವರ ಹೆಸರು ಘೋಷಣೆಯಾಗಿದೆ.
ವಿವರ:
ನಿಪ್ಪಾಣಿ – ಶಶಿಕಲಾ ಜೊಲ್ಲೆ
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್, ಚಿಕ್ಕೋಡಿ – ರಮೇಶ್ ಕತ್ತಿ
ಮುಧೋಳ್ – ಗೋವಿಂದ ಕಾರಜೋಳ
ಅಥಣಿ‌- ಮಹೇಶ್ ಕುಮಟಳ್ಳಿ
ಅರಬಾವಿ – ಬಾಲಚಂದ್ರ ಜಾರಕಿಹೋಳಿ
ಗೋಕಾಕ್ – ರಮೇಶ್ ಜಾರಕಿಹೋಳಿ
ಸಿಂದಗಿ – ರಮೇಶ್
ಜೇವರ್ಗಿ – ಶಿವಾನಂದ ಪಾಟೀಲ್
ಸುರಪುರ – ನರಸಿಂಹ ನಾಯಕ್
ಯಾದಗಿರಿ – ವೆಂಕಟರೆಡ್ಡಿ
ಗುಲ್ಬರ್ಗ ಉತ್ತರ – ಚಂದ್ರಕಾಂತ ಪಾಟೀಲ್
ವಿಜಯಪುರ – ಬಸನಗೌಡ ಪಾಟೀಲ್ ಯತ್ನಾಳ್
ದೇವದುರ್ಗ‌- ಶಿವಾನಂದ ನಾಯಕ್
ಮಸ್ಕಿ – ಪ್ರತಾಪ್ ಗೌಡ ಪಾಟೀಲ್
ಶಿಗ್ಗಾವಿ‌ – ಬಸವರಾಜ ಬೊಮ್ಮಾಯಿ
ಯಾದಗಿರಿ – ವಿರೂಪಾಕ್ಷ
ಬಳ್ಳಾರಿ ಗ್ರಾಮಾಂತರ – ಶ್ರೀರಾಮುಲು
ಸಂಡೂರು – ಶಿಲ್ಪ ರಾಘವೇಂದ್ರ
ಲಿಂಗಸಗೂರು – ಮಾನಪ್ಪ ವಜ್ಜಲ್
ಹೊನ್ನಾಳಿ – ರೇಣುಕಾಚಾರ್ಯ
ಶಿಕಾರಿಪುರ – ಬಿ.ವೈ. ರಾಘವೇಂದ್ರ
ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ
ಕಾಪು – ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ‌ – ಸುನೀಲ್ ಕುಮಾರ್
ಚಿಕ್ಕಮಗಳೂರು – ಸಿ‌.ಟಿ‌. ರವಿ
ಉಡುಪಿ – ಯಶ್ಪಾಲ್ ಸುವರ್ಣ
ಅರಬಾವಿ – ಬಾಲಚಂದ್ರ ಜಾರಕಿಹೋಳಿ
ಹೊಸಪೇಟೆ – ಸಿದ್ಧಾರ್ಥ್ ಸಿಂಗ್
ಹುಕ್ಕೇರಿ – ನಿಖಿಲ್ ಕತ್ತಿ
ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
ಸಾಗರ – ಹರತಾಳು ಹಾಲಪ್ಪ
ಶಿರಾ‌ – ರಾಜೇಶ್ ಗೌಡ
ಪದ್ಮನಾಭನಗರ – ಆರ್. ಅಶೋಕ್
ಕನಕಪುರ – ಆರ್‌. ಅಶೋಕ್
ಕೋಲಾರ‌ – ವರ್ತೂರು ಪ್ರಕಾಶ್
ರಾಜರಾಜೇಶ್ವರಿ ನಗರ – ಮುನಿರತ್ನ
ಮಲ್ಲೇಶ್ವರಂ – ಅಶ್ವಥ್ ನಾರಾಯಣ್
ಬೆಳ್ತಂಗಡಿ – ಹರೀಶ್ ಪೂಂಜಾ
ಮಂಗಳೂರು – ವೇದವ್ಯಾಸ್ ಕಾಮತ್ಮೂಡಬಿದಿರೆ – ಉಮಾನಾಥ್ ಕೋಟ್ಯಾನ್
ಮಂಗಳೂರು ನಗರ – ಭರತ್ ಶೆಟ್ಟಿ
ಪುತ್ತೂರು‌ – ಆಶಾ ತಿಮ್ಮಪ್ಪ
ಸುಳ್ಯ ‌- ಭಾಗೀರಥಿ ‌ಮುರುಳ್ಯ

Related posts

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಸಮಾಜಘಾತುಕ ಶಕ್ತಿಗಳಿಂದ ಸುಳ್ಳು ಸುದ್ದಿ ಹಾಗೂ ಅಪಪ್ರಚಾರಕ್ಕೆಜಿಲ್ಲಾ ಜನಜಾಗೃತಿ ವೇದಿಕೆ ಖಂಡನೆ

Suddi Udaya

ದ.ಕ ಜಿಲ್ಲೆಯಲ್ಲಿ ಕಾಡಿದ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತ ಕೂಡಲೇ ಶಾಸಕರುಗಳ ಸಭೆ ಕರೆಯುವಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಕಾಂಗ್ರೆಸ್ ಗ್ಯಾರಂಟಿಗಳಿಗೆ ಸರಕಾರ ರಚನೆಯಾದ ಮೇಲೆ ಹೊಸ ಹೊಸ ರೂಪ: ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯದ ಜನತೆ ಭ್ರಮನಿರಸ: ಪತ್ರಿಕಾ ಹೇಳಿಕೆಯಲ್ಲಿ ಪ್ರತಾಪಸಿಂಹ ನಾಯಕ್ ಆರೋಪ

Suddi Udaya

ಉರುವಾಲು: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯಲ್ಲಿ “ಶುಚಿ ಜೀವನ ದರ್ಶನ” ವಿಷಯದ ಕುರಿತು ಚಿಂತನ ಕಾರ್ಯಕ್ರಮ

Suddi Udaya
error: Content is protected !!