ಗರ್ಡಾಡಿ: ಗರ್ಡಾಡಿ ಗ್ರಾಮದ ಗುಂಡದ ಬಸ್ತಿ ಮನೆಯ ತೋಮಸ್ ಫೆರ್ನಾಂಡಿಸ್ ರವರ ಪುತ್ರ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ (45 ವ)ರವರು ಎ.12ರಂದು ನಿಧನರಾಗಿದ್ದಾರೆ.
ಇವರು ಜೇನು ಕೃಷಿಕರಾಗಿದ್ದರು.
ಮೃತರು ಪತ್ನಿ ವನಿತಾ ವಿದೇಶದಲ್ಲಿದ್ದು, ಪುತ್ರಿ ರೀಶಲ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.