24.1 C
ಪುತ್ತೂರು, ಬೆಳ್ತಂಗಡಿ
May 21, 2025
ನಿಧನ

ಶಿರ್ಲಾಲು ಗ್ರಾಮದ ಅತ್ರಾಜೆ ನಿವಾಸಿ ಶ್ರೀಮತಿ ನಿಧನ

ಶಿರ್ಲಾಲು ಗ್ರಾಮದ ಅತ್ರಾಜೆ ಮನೆಯ ಶ್ರೀಮತಿ (64ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗಿನ ಜಾವ (ಎ14) ನಿಧನರಾದರು.

ಇವರು ಸಾಧು ಸ್ವಭಾವವನ್ನು ಹೊಂದಿದ್ದು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು.

ಮೃತರು ಪತಿ ವಾಸು ಪೂಜಾರಿ, ಮಕ್ಕಳಾದ ಜನಾರ್ಧನ, ಜಗನ್ನಾಥ, ರಾಜೇಶ್, ರಾಜಶ್ರೀ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ನಾರಾವಿ ನಾಡಾಯಿ ಶ್ರೀಮತಿ ಪದ್ಮಾವತಿ ನಿಧನ

Suddi Udaya

ನಾವೂರು ಜಯಂತಿ ಸಾಂತಿಪಲ್ಕೆ ನಿಧನ

Suddi Udaya

ಬೈಕ್‌ಗೆ ಅಡ್ಡ ಬಂದ ನಾಯಿ: ಬೈಕ್ ಪಲ್ಟಿಯಾಗಿ ನವವಿವಾಹಿತೆ ದಾರುಣ ಸಾವು

Suddi Udaya

ಮರೋಡಿ: ಉಚ್ಚೂರು ಮನೆತನದ ಹಿರಿಯರಾದ ಗೋಪು ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya

ಪಟ್ರಮೆ: ಸೂರ್ಯತ್ತಾವು ನಿವಾಸಿ, ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

Suddi Udaya
error: Content is protected !!