April 11, 2025
ನಿಧನ

ಗುರುವಾಯನಕೆರೆ ಶಾರದಾ ನಗರ ನಿವಾಸಿ ಕು.ಜಯ ಭಾರತಿ ನಿಧನ

ಗುರುವಾಯನಕೆರೆ: ಇಲ್ಲಿಯ ಶಾರದಾ ನಗರದ ನಿವಾಸಿ ದಿ| ವಾಮನ ನಾಯಕ್ ಮತ್ತು ಶ್ರೀಮತಿ ವಾರಿಜಾ ನಾಯಕ್ ದಂಪತಿಯ ಪುತ್ರಿ ಕು.ಜಯ ಭಾರತಿ(51ವ) ನಾಯಕ್ ರವರು ಎ .21 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನರಾದರು.

ಮೃತರು ಸಹೋದರರಾದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಮತ್ತು ಪ್ರಸ್ತುತ ಜಿ.ಎಸ್.ಬಿ ಸಮಾಜದ ಅಧ್ಯಕ್ಷ ಗೋಪಿನಾಥ್ ನಾಯಕ್, ಪಂಡರೀನಾಥ್ ನಾಯಕ್, ಕಾಶೀನಾಥ್ ನಾಯಕ್, ಶ್ರೀನಾಥ್ ನಾಯಕ್ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Related posts

ಶಿರ್ಲಾಲು ಕೃಷಿಕ ಶಿವಪ್ಪ ಪೂಜಾರಿ ನಿಧನ

Suddi Udaya

ಅಳದಂಗಡಿ: ಬಡಗಕಾರಂದೂರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ನಿವೃತ್ತ ಮುಖ್ಯೋಪಾಧ್ಯಾಯ, ಭರತನಾಟ್ಯ ಗುರು ಕಮಲಾಕ್ಷ ಆಚಾರ್ಯ ನಿಧನ

Suddi Udaya

ಪಡ್ಡಂದಡ್ಕ ಗಾಂಧಿನಗರ ನಿವಾಸಿ ಕೆ.ಮಹಮ್ಮದ್ ನಿಧನ

Suddi Udaya

ನಾವೂರು: ವಾಲ್ಟರ್ ಪಾಯಸ್ ನಿಧನ

Suddi Udaya

ಕೊಕ್ಕಡ: ಅನಂತರಾಮ ಉಪ್ಪಾರ್ಣ ನಿಧನ

Suddi Udaya
error: Content is protected !!