ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ by Suddi UdayaApril 22, 2023April 22, 2023 Share0 ಲಾಯಿಲ ಗ್ರಾಮದ ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿಂದು ಈದುಲ್ ಫಿತರ್ ನ ನಮಾಝ್ ಖತೀಬರಾದ ಇಸ್ಮಾಯಿಲ್ ಹನೀಫಿ ನೇತೃತ್ವದಲ್ಲಿ ನಡೆಯಿತು. ಜಮಾಅತ್ ಸಮಿತಿ ಮತ್ತು ಸರ್ವ ಜಮಾಅತರು ಭಾಗವಹಿಸಿ, ಪರಸ್ಪರ ಈದ್ ಶುಭಾಶಯಗಳನ್ನು ಹಂಚಿಕೊಂಡರು. Share this:PostPrintEmailTweetWhatsApp