ಪಾರೆಂಕಿ: ಹಾರಬೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ

Suddi Udaya

ಪಾರೆಂಕಿ ಗ್ರಾಮದ 3ನೇ ವಾರ್ಡಿನ ಹಾರಬೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮ ಎ 24 ರಂದು ಜರಗಿತು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ಪಕ್ಷದ ಪ್ರಮುಖರು ವಾರ್ಡಿನ ಸದಸ್ಯರು ಹಾರಬೆ ಪರಿಸರದ ಪಕ್ಷದ ಕಾರ್ಯಕರ್ತರು ಮತ್ತಿತರರು ಉಹಸ್ಥಿತರಿದ್ದರು

Leave a Comment

error: Content is protected !!