23.5 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ನಾಲ್ಕೂರು: ಮೋನಪ್ಪ ಪೂಜಾರಿ ಖಂಡಿಗ ನಿಧನ

ನಾಲ್ಕೂರು ಗ್ರಾಮದ ಖಂಡಿಗ ಮನೆಯ ಮೋನಪ್ಪ ಪೂಜಾರಿಯವರು (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು.

ಮೃತರು ಗಂಡು ಮಕ್ಕಳಾದ ದಮ್ಮಣ್ಣ ಪೂಜಾರಿ,ಜಯ ಪೂಜಾರಿ ಪುತ್ರಿಯರಾದ ಯಶೋಧಾ, ವಿನೋದ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಜ್ವರದಿಂದ ಬಳಲಿ ಅವಿವಾಹಿತೆ ಮೃತ್ಯು

Suddi Udaya

ಹಿರಿಯ ಮೀನು ವ್ಯಾಪಾರಿ, ಚಾರ್ಮಾಡಿ ಗ್ರಾ.ಪಂ ಮಾಜಿ ಸದಸ್ಯ ಜಿ.ಕೆ ಅಹ್ಮದ್‌ ಕುಂಞಿ(ಮೀನ್ ಮೋಣಾಕ) ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಿಧನ

Suddi Udaya

ವೇಣೂರಿನ ನಡ್ತಿಕಲ್ ನಿವಾಸಿ ಕೆ. ಬಿ. ಅಬ್ದುಲ್ ಖಾದರ್ ನಿಧನ

Suddi Udaya

ಕಳಿಯ ಬದಿನಡೆ, ಮಂಜಲಡ್ಕ ದೇವರು-ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಹಾಗೂ ಸಹೋದರಿಗೆ ಮಾತೃವಿಯೋಗ:ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದಾ ನಮಿರಾಜ ಆಜ್ರಿ ನಿಧನ

Suddi Udaya

ಕಲ್ಮಂಜ: ಡಾ| ಉದಯ ಹೆಬ್ಬಾರ್ ನಿಧನ

Suddi Udaya

ಶಾಲಾ ವಾಹನ ಡಿಕ್ಕಿ: ಪಾದಾಚಾರಿ ಕಡಿರುದ್ಯಾವರ ನಿವಾಸಿ ಸುರೇಶ್‌ ನಾಯ್ಕ ಮೃತ್ಯು

Suddi Udaya
error: Content is protected !!