ಕರಂಬಾರು : ಕಳೆದ 2007ರಲ್ಲಿ ಶಿರ್ಲಾಲು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಮಿತ್ರ ರಾಗಿ , ಶಿರ್ಲಾಲು ಸಿ. ಎ ಬ್ಯಾಂಕ್ ನ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಯಾಗಿ ಸೇವೆ ಸಲ್ಲಿಸಿದ್ದ, ಕರಂಬಾರು ಗ್ರಾಮದ ಪರ್ಲಾಂಡ ನಿವಾಸಿಯಾದ ಶ್ರೀಮತಿ ವಿಮಲಾ ಹೆಗ್ಡೆ (51ವ) ಅವರು ಎ.30ರಂದು ನಿಧಾನ ಹೊಂದಿದರು.

ಮೃತರು ಪತಿ ವಾಸು ಹೆಗ್ಡೆ ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳು ಹಾಗೂ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.