ಸುಲ್ಕೇರಿಮೊಗ್ರು: ಇಲ್ಲಿಯ ಪಾಲ್ತ್ಯರಡ್ಡ ನಿವಾಸಿ ಶೇಖರ ಪೂಜಾರಿ (70ವ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ.6ರಂದು ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.