ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರರ ಆಪ್ತ ಸಹಾಯಕರಾಗಿದ್ದ ಉದಯನಗರ ಮಟ್ಲ, ಲಾಲಿತ್ಯ ನಿವಾಸಿ ಲಕ್ಷಣ್ ರಾವ್ (79ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.7ರಂದು ನಿಧನರಾದರು
ಮೃತರು ಪುತ್ರರಾದ ಭರತ್ ಚಂದ್ರ, ದೇವಿ ಕಿರಣ್, ಪುತ್ರಿ ಅಶ್ವಿನಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.