ಗ್ರಾಮಾಂತರ ಸುದ್ದಿಚಿತ್ರ ವರದಿವರದಿರಿಕ್ಷಾ ಸ್ಕೂಟಿಗೆ ಡಿಕ್ಕಿ: ಸ್ಕೂಟಿ ಸವಾರ ಗಂಭೀರ ಗಾಯ by Suddi UdayaMay 9, 2023May 9, 2023 Share0 ಪಣಕಜೆ ಸಮೀಪದ ಸಬರಬೈಲು ಎಂಬಲ್ಲಿ ರಿಕ್ಷಾ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಮೇ 9 ರಂದು ನಡೆದಿದೆ. ಸ್ಕೂಟಿ ಸವಾರನಿಗೆ ಗಂಭೀರ ಗಾಯವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟಿ ಸವಾರ ಕುವೆಟ್ಟು ಶಾಲಾ ಬಳಿಯ ಚಂದ್ರಗಿರಿ ಮನೆ ವಿಠಲ ಶೆಟ್ಟಿ ಎಂಬವರು ಎಂದು ತಿಳಿದು ಬಂದಿದೆ. Share this:PostPrintEmailTweetWhatsApp