ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಬಳಂಜ ಶಾಲೆಯಲ್ಲಿ 89 ವರ್ಷದ ವೆಂಕಮ್ಮ ರವರಿಂದ ಮತದಾನ by Suddi UdayaMay 10, 2023May 10, 2023 Share0 ಬಳಂಜ: ಬಳಂಜ ಶಾಲೆಯಲ್ಲಿ ಬಿರುಸಿನಿಂದ ಮತದಾರರಿಂದ ಮತದಾನ ನಡೆಯುತ್ತಿದ್ದು ಬಳಂಜ ಸುವರ್ಣ ನಿಲಯದ 89 ವರ್ಷದ ವೆಂಕಮ್ಮರವರು ಬಳಂಜ ಶಾಲೆಯ ಮತಗಟ್ಟೆಗೆ ತೆರಳಿ ಹಕ್ಕನ್ನು ಚಲಾಯಿಸಿದರು. Share this:PostPrintEmailTweetWhatsApp