ಬಳಂಜ: ಪ್ರಜಾಪ್ರಭುತ್ವ ಹಬ್ಬದಲ್ಲಿ 85 ವರ್ಷದ ಗಂಗಮ್ಮ ಹೆಗ್ಡೆಯವರು ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದರು.
ವಯೋಸಹಜವಾಗಿ ಅನಾರೋಗ್ಯದ ಸಮಸ್ಯೆಯಲ್ಲಿದ್ದರು ತಮ್ಮ ಹಕ್ಕನ್ನು ಬಳಂಜ ಶಾಲೆಯಲ್ಲಿ ಚಲಾಯಿಸಿ ಇತರರಿಗೆ ಪ್ರೇರಣೆಯಾದರು.