ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಮದರಂಗಿ ಶಾಸ್ತ್ರದ ನಡುವೆ ಮತಚಲಾಯಿಸಿದ ಮದುಮಗಳು: ಮಲವಂತಿಗೆ ಗ್ರಾಮದ ಮೋಹಿನಿಯವರು ಮತಚಲಾಯಿಸಿ ಎಲ್ಲರ ಗಮನ ಸೆಳೆದರು by Suddi UdayaMay 10, 2023May 10, 2023 Share0 ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಗುಂಡಿರು ಗಣೇಶ್ ನಗರದ ಕೃಷ್ಣಪ್ಪ ಗೌಡ ಹಾಗೂ ಸುಶೀಲ ದಂಪತಿಯ ಸುಪುತ್ರಿ ಮೋಹಿನಿಯವರು ಮದರಂಗಿ ಶಾಸ್ತ್ರದ ಮದ್ಯೆ ಕರಿಯಾಲು ಬೂತಿನಲ್ಲಿ ಮತ ಚಲಾವಣೆ ಮಾಡಿದರು. Share this:PostPrintEmailTweetWhatsApp