ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಗರ್ಡಾಡಿಯಲ್ಲಿ ಮತದಾನ ಮಾಡಿ ನಂತರ ತಾಲೂಕಿನ ಎಲ್ಲಾ ಮತಗಟ್ಟೆಗಳಿಗೆ ಬೇಟಿ ನೀಡುತ್ತಿದ್ದಾರೆ

ಗುರಿಪಳ್ಳ ಕನ್ಯಾಡಿ, ಕುತ್ಲೂರು, ನಾರಾವಿ, ಕೊಕ್ರಾಡಿ, ಅಂಡಿಂಜೆ, ಸುಲ್ಕೇರಿ, ನಾವರ ಕಡೆಗಳಿಗೆ ಭೇಟಿ ನೀಡಿದರು.