ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಅತ್ಯಮೂಲ್ಯ ಮತ ಚಲಾಯಿಸಿದ 106 ವರ್ಷದ ಅಜ್ಜಿ: by Suddi UdayaMay 11, 2023May 11, 2023 Share0 ಮಲವಂತಿಗೆ: ಗ್ರಾಮದ ಮಕ್ಕಿ ಮನೆಯ 106 ವರ್ಷದ ಹಿರಿಯ ಸೀತಜ್ಜಿ ಕರಿಯಾಲು ಬೂತಿನಲ್ಲಿ ಮತದಾನ ಮಾಡಿದರು.ಗ್ರಾಮದ ಹಿರಿಯ ಅಜ್ಜಿಮತದಾನ ಮಾಡಲು ಆಗಮಿಸಿದಾಗ ಎಲ್ಲರೂ ಅತ್ಯಂತ ಪ್ರೀತಿಯಿಂದ ಮತದಾನ ಕೇಂದ್ರಕ್ಕೆ ಸ್ವಾಗತಿಸಿದರು.ತನ್ನ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಿ ನಗೆ ಬೀರಿದರು. Share this:PostPrintEmailTweetWhatsApp