ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬಾರ್ಯ: ಭೀಕರ ಬಿರುಗಾಳಿ ಮಳೆಗೆ ರಮೇಶ್ ಕುಲಾಲ್ ರವರ ಮನೆಗೆ ಹಾನಿ by Suddi UdayaMay 12, 2023May 12, 2023 Share0 ಬಾರ್ಯ : ನಿನ್ನೆ ಸುರಿದ ಬಿರುಗಾಳಿ ಮಳೆಗೆ ಹೆಕ್ಕಳಿಕೆ ಮನೆಯ ರಮೇಶ್ ಕುಲಾಲ್ ಬಿನ್ ಕಾಂತಪ್ಪ ಕುಲಾಲ್ ರವರ ಮನೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು. Share this:PostPrintEmailTweetWhatsApp