ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಗರ್ಡಾಡಿ: ಮೋನಪ್ಪ ಮೂಲ್ಯ ನಿಧನ by Suddi UdayaMay 18, 2023May 18, 2023 Share0 ಗರ್ಡಾಡಿ ಗ್ರಾಮದ ಕೋಡ್ಯೇಲು ಮನೆ ನಿವಾಸಿ ಮೋನಪ್ಪ ಮೂಲ್ಯ (69ವ) ಅಲ್ಪಕಾಲದ ಅಸೌಖ್ಯದಿಂದ ಮೇ 17 ರಂದು ನಿಧನರಾದರು. ಮೃತರು ಪತ್ನಿ , ಇಬ್ಬರು ಪುತ್ರರು, ಒಂದು ಹೆಣ್ಣು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಬಳಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp