ಚಾರ್ಮಾಡಿ : ಚಾರ್ಮಾಡಿ ಮರಂಗಾಯಿ ಎಂಬ ಪ್ರದೇಶದಲ್ಲಿ ಬೆಳಿಗ್ಗೆ ಮನೆಯೊಂದರ ಕೊಳವೆ ಬಾವಿ ತೆಗೆಯಲು ಬಂದ ಲಾರಿ ಹಿಂದೆ ತೆಗೆಯುವ ಸಂದರ್ಭದಲ್ಲಿ ಕಣಿವೆಗೆ ಜಾರಿದ ಘಟನೆ ಮೇ.23 ರಂದು ನಡೆದಿದೆ.
ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.