ಮಿತ್ತಬಾಗಿಲು : ಇಲ್ಲಿಯ ಪಾಲ್ತಿಯಾರ್ ನಿವಾಸಿ ಲೀಲಾವತಿ (80ವ.)ಅಸೌಖ್ಯದಿಂದ ಮೇ.30ರಂದು ನಿಧನರಾದರು. ಮೃತರು ಪತಿ ಲಿಂಗಪ್ಪ ಪೂಜಾರಿ, ಪುತ್ರರಾದ ಗೋಪಾಲ್, ಶುಭೋದಯ, ಪುತ್ರಿಯರಾದ ಗಿರಿಜಾ, ಸರೋಜಿನಿ, ಭಾರತಿ, ಗೀತಾ, ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp