ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ by Suddi UdayaJune 5, 2023June 5, 2023 Share0 ಮಚ್ಚಿನ : ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆಯನ್ನು ಕೇಂದ್ರದ ಪುಟಾಣಿಗಳಿಂದ ಫಲ ಭರಿತ ಗಿಡ ನೆಡುವುದರ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಪದ್ಮಪ್ರಿಯ, ಸಹಾಯಕಿ ಬೇಬಿ ಉಪಸ್ಥಿತರಿದ್ದರು Share this:PostPrintEmailTweetWhatsApp