ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲಕ ಪ್ರಶಾಂತ್ ಭಟ್ ನಿಧನ by Suddi UdayaJune 18, 2023June 18, 2023 Share0 ಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲೀಕ, ಪುಂಡಲೀಕ್ ಭಟ್ ಅವರ ಪುತ್ರ ಪ್ರಶಾಂತ್ ಭಟ್ (56ವ) ಮಂಗಳೂರಲ್ಲಿ ತೀವ್ರ ಹೃದಯಾಘಾತದಿಂದ ಜೂ.18ರಂದು ನಿಧನ ಹೊಂದಿದರು ಮೃತರು ಪತ್ನಿ , ಮಕ್ಕಳನ್ನು ಅಗಲಿದ್ದಾರೆ. Share this:PostPrintEmailTweetWhatsApp