ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, 2023-2024 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮಂತ್ರಿಗಳನ್ನು ಜೂ. 17 ರ೦ದು ಆಯ್ಕೆ ಮಾಡಲಾಯಿತು,

ಮುಖ್ಯ ಮಂತ್ರಿ ಶ್ರಾವ್ಯ 7ನೇ, ಉಪ ಮುಖ್ಯಮಂತ್ರಿ ಕಿರಣ್, 6ನೇ , ವಿರೋಧ ಪಕ್ಷ ಸುಶ್ಮಿತ್ 7ನೇ, ಉಪ ವಿರೋಧ ಪಕ್ಷ ಲಿಖಿತ್ ಬಿ. 6ನೇ, ಗೃಹಮಂತ್ರಿ ಅಭಿಜಿತ್ 7ನೇ, ಉಪ ಗೃಹಮಂತ್ರಿ ಕಾರ್ತಿಕ್ 6ನೇ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ 7ನೇ, ಉಪ ಸಾಂಸ್ಕೃತಿಕ ಮಂತ್ರಿ ಅದ್ವಿತಿ 6ನೇ, ತೋಟಗಾರಿಕೆ ಮಂತ್ರಿ ಅರ್ಜುನ್ 7ನೇ, ಉಪ ತೋಟಗಾರಿಕೆ ಮಂತ್ರಿ ಪವನ್, ನೀರಾವರಿ ಮಂತ್ರಿ:ಪ್ರಿಯಾಂಕ 7ನೇ, ಉಪ ನೀರಾವರಿ ಮಂತ್ರಿ: ದೀಕ್ಷಿತ್ ಗೌಡ 6ನೇ, ಸಾಕೇತ್ 6ನೇ, ಸ್ವಚ್ಛತಾ ಮಂತ್ರಿ:ಪ್ರಣಮ್ಯ 6ನೇ, ಉಪ ಸ್ವಚ್ಛತಾ ಮಂತ್ರಿ ಚಂದ್ರ ಪ್ರಸಾದ್ 6ನೇ, ಆಹಾರ ಮಂತ್ರಿ ದೀಕ್ಷಿತ್ 6ನೇ, ಉಪ ಆಹಾರ ಮಂತ್ರಿ: ನಿವೇದಿತಾ 6ನೇ , ಗ್ರಂಥಾಲಯ ಮಂತ್ರಿ ಶುಭಲತಾ 7ನೇ , ಉಪ ಗ್ರಂಥಾಲಯ ಮಂತ್ರಿ ಚೇತನಾ 6ನೇ, ಕ್ರೀಡಾ ಮಂತ್ರಿ ಕೀರ್ತನ್ 7ನೇ, ಉಪ ಕ್ರೀಡಾ ಮಂತ್ರಿ: ಜಿತೇಶ್ 6ನೇ, ಆರೋಗ್ಯ ಮಂತ್ರಿ ಕುಶ್ಮಿತಾ 7ನೇ, ಉಪ ಆರೋಗ್ಯ ಮಂತ್ರಿ: ಚೈತ್ರೇಶ್ 6ನೇ , ಎಲ್ಲಾ ಮಂತ್ರಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Related posts

ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಸರಕಾರಿ ಶಾಲೆಗಳಿಗೆ ನೀಡಲಾಗುವ ಉಚಿತ ನೋಟ್ ಪುಸ್ತಕ ಗಳ ವಿತರಣೆ

Suddi Udaya

ಕೊಕ್ಕಡ ಆಟೋ ಚಾಲಕ ಶರತ್ ಕುಮಾರ್ ಕೆ ಹೃದಯಾಘಾತದಿಂದ ನಿಧನ

Suddi Udaya

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ಆ.18 : ಉಜಿರೆ ವರ್ತಕರ ಕುಟುಂಬ ಮಿಲನ; ಆಮಂತ್ರಣ ಪತ್ರ ಬಿಡುಗಡೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೇಸಿಂತಾ ಮೋನಿಸ್ ನಿಧನ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝೀ ಯವರನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ಭೇಟಿ

Suddi Udaya
error: Content is protected !!