ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಉಳ್ತೂರಿನಲ್ಲಿ ಶಾಂತಿಯುತ ಬಕ್ರೀದ್ ಆಚರಣೆ by Suddi UdayaJune 29, 2023June 29, 2023 Share0 ವೇಣೂರು ಸಮೀಪದ ಉಳ್ತೂರು ಜುಮಾ ಮಸೀದಿಯಲ್ಲಿ ಬಹಳ ವಿಜೃಂಭಣೆಯಿಂದ ಬಕ್ರೀದ್ ಆಚರಣೆ ನಡೆಯಿತು ಊರಿನ ಹಿರಿಯರು ಕಿರಿಯರು ಸೇರಿ ಭಾಗವಹಿಸಿದರು. ಮಸೀದಿಯ ಮುದರಿಸ್ ಈದ್ ಸಂದೇಶ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡಿದರು. Share this:PostPrintEmailTweetWhatsApp