Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿನಡ ಗ್ರಾ.ಪಂ ಸದಸ್ಯೆಯಿಂದ ರಸ್ತೆ ದುರಸ್ತಿ ಕಾರ್ಯ by Suddi UdayaJune 29, 2023June 29, 2023 Share0 ನಡ ಗ್ರಾಮದ ಮೂಡಯಿಬೆಟ್ಟು ಕಂಚೆಲು ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆ ತೀರಾ ಹದಗೆಟ್ಟಿದ್ದು ನಡ ಪಂಚಾಯತ್ ಸದಸ್ಯೆ ಲಲಿತಾ ಓಬಯ್ಯ ಗೌಡರಿಂದ ಸಾರ್ವಜನಿಕರಿಗೆ, ಹಾಗೂ ವಾಹನ ಓಡಾಡಲು ಅನುಕೂಲವಾಗುವಂತೆ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. Share this:PostPrintEmailTweetWhatsApp