ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಪೆರಲ್ದಾರಕಟ್ಟೆ ಬದ್ರೀಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ by Suddi UdayaJune 29, 2023June 29, 2023 Share0 ತೆಂಕಕಾರಂದೂರು: ಇಲ್ಲಿಯ ಬದ್ರೀಯಾ ಜುಮ್ಮಾ ಮಸೀದಿ ಪೆರಲ್ದಾರಕಟ್ಟೆಯಲ್ಲಿ ಖತೀಬರಾದ ಸಂಶುದ್ದೀನ್ ಇವರ ನೇತೃತ್ವದಲ್ಲಿ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಸ್ಲೀಂ ಬಾಂಧವರು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. Share this:PostPrintEmailTweetWhatsApp