ನಡ ಗ್ರಾಮದ ಮೂಡಯಿಬೆಟ್ಟು ಕಂಚೆಲು ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆ ತೀರಾ ಹದಗೆಟ್ಟಿದ್ದು ನಡ ಪಂಚಾಯತ್ ಸದಸ್ಯೆ ಲಲಿತಾ ಓಬಯ್ಯ ಗೌಡರಿಂದ ಸಾರ್ವಜನಿಕರಿಗೆ, ಹಾಗೂ ವಾಹನ ಓಡಾಡಲು ಅನುಕೂಲವಾಗುವಂತೆ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.