ಬೆಳ್ತಂಗಡಿ:ಗುರುವಾಯನಕೆರೆ ಹಂಸಗಿರಿ ರೈಸ್ ಮಿಲ್ ಮಾಲಕರದ ಬಾಲಕೃಷ್ಣ ನಾಯಕ್ ಅವರು ಅಸೌಖ್ಯದಿಂದ ನಿಧನರಾದರು. ಇವರು ಯಕ್ಷಗಾನ ಕಲಾ ಪೋಷಕರಾಗಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. Share this:PostPrintEmailTweetWhatsApp