ಬೆಳ್ತಂಗಡಿ:ಗುರುವಾಯನಕೆರೆ ಹಂಸಗಿರಿ ರೈಸ್ ಮಿಲ್ ಮಾಲಕರದ ಬಾಲಕೃಷ್ಣ ನಾಯಕ್ ಅವರು ಅಸೌಖ್ಯದಿಂದ ನಿಧನರಾದರು.
ಇವರು ಯಕ್ಷಗಾನ ಕಲಾ ಪೋಷಕರಾಗಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.