23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ: ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಆಯ್ಕೆ

ಗುರುವಾಯನಕೆರೆ : ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಗುರುವಾಯನಕೆರೆ ಇದರ 2023-25 ನೇ ಸಾಲಿನ ದರ್ಗಾ ಆಡಳಿತ ಕಮಿಟಿ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫಿ, ಕೋಶಾಧಿಕಾರಿಯಾಗಿ ಹಮೀದ್ ಮಿಲನ್, ಉಪಾಧ್ಯಕ್ಷರುಗಳಾಗಿ ಅಬ್ದುರಹ್ಮಾನ್ ಮತ್ತು ಇಬ್ರಾಹಿಂ ಕೋಡಿಸಭೆ, ಕಾರ್ಯದರ್ಶಿಗಳಾಗಿ ಉಮರ್ ಜಿ.ಕೆ ಮತ್ತು ಮುಹಮ್ಮದ್ ಹನೀಫ್ ಇವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಎ ಉಸ್ಮಾನ್ ಬಳಂಜ, ಅಯ್ಯೂಬ್ ಖಾನ್, ಯು.ಕೆ ಇಸಾಕ್,
ಉಸ್ಮಾನ್ ಶಾಫಿ ಬಿಬಿಎಸ್, ಲತೀಫ್ ಹಾಜಿ ಎಸ್.ಎಮ್.ಎಸ್, ಆದಂ, ಅಬ್ದುಲ್ ಅಝೀಝ್ ಬಳಂಜ, ಪಿ.ಕೆ. ಅಲಿಯಬ್ಬ, ಮುಹಮ್ಮದ್ , ಹಮೀದ್ ಎಸ್.ಕೆ , ಹನೀಫ್ ಜಿ.ಎಮ್, ಖಲಂದರ್ ಬಿ.ಹೆಚ್,
ಅಶ್ರಫ್ ಎಸ್.ಕೆ ಕಾಂಟ್ರಕ್ಟರ್, ಅಬ್ಬಾಸ್ ಹಾನೆಸ್ಟ್, ಬಿ. ಯೂಸುಫ್ ಸಂಜಯನಗರ, ಯೂಸುಫ್ ಕಲ್ಲಗುಡ್ಡೆ, ನಾಸಿರ್ ಪಾಷ, ಶೇಕ್ ಮುಹಮ್ಮದ್, ಕರಿಂ ಹಾಜಿ, ಬಾವುಂಞಿ ತಾಜ್, ಕಾಸಿಂ ಬದ್ಯಾರ್, ಕಾಸಿಂ ಎಂಗೋಡಿ ಮೇಸ್ತ್ರಿ, ಅಕ್ಬರ್ ಅಲಿ ಬದ್ಯಾರ್ ಹಾಗೂ ಲೆಕ್ಕಪರಿಶೋಧಕರಾಗಿ ಮುತ್ತಲಿಬ್ ಜಿ ಮತ್ತು ಸಮೀರ್ ಸುನ್ನತ್‌ಕೆರೆ ಇವರು ಆಯ್ಕೆಯಾದರು.

Related posts

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಪ್ರಾಯೋಜಕತ್ವದಲ್ಲಿ ಮೈರೊಳ್ತಡ್ಕ ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya

ಬಿ ಎಂ ಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿ ಯೋಜನೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಉದ್ಘಾಟನಾ ಸಮಾರಂಭ

Suddi Udaya
error: Content is protected !!