39.6 C
ಪುತ್ತೂರು, ಬೆಳ್ತಂಗಡಿ
March 31, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

ವೇಣೂರು: ಲಯನ್ಸ್ ಕ್ಲಬ್ ವೇಣೂರು ಇದರ 2023-24 ನೇ ಸಾಲಿನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್., ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ, ಕೋಶಾಧಿಕಾರಿಯಾಗಿ ಲೂಕಾಸ್ ಕೊರೆಯ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ಸೀತಾರಾಮ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷ, ಉಪಾಧ್ಯಕ್ಷರುಗಳಾಗಿ ಹರೀಶ್ ಪೊಕ್ಕಿ, ಕೆ. ಸತ್ಯನಾರಾಯಣ ಪೈ, ಮಾರ್ಕ್ ಎಗ್ಬರ್ಡ್ ಪಿರೇರಾ, ಜೊತೆ ಕಾರ್ಯದರ್ಶಿಯಾಗಿ ಜಯರಾಮ್ ಹೆಗ್ಡೆ, ಕ್ಲಬ್ ಎಡ್ಮಿಸ್ಟರ್ ಆಗಿ ವಿ. ಪ್ರವೀಣ್ ಕುಮಾರ್ ಇಂದ್ರ, ಮೆಂಬರ್ ಶಿಪ್ ಚಯರ್ ಪರ್ಸನ್ ಆಗಿ ಜಗದೀಶ್ ಚಂದ್ರ ಡಿ. ಕೆ., ಲಯನ್ ಟಮರ್ ಆಗಿ ಡಾ.ಕೆ.ಆರ್.ಪ್ರಸಾದ್, ಟೈಯಲ್ ಟ್ವಿಸ್ಟರ್ ಆಗಿ ಕೆ. ಭಾಸ್ಕರ್ ಪೈ, ನಿರ್ದೇಶಕರುಗಳಾಗಿ ವೆಂಕಟೇಶ್ ಎಂ.ಬಿ., ಗಿರೀಶ್ ಕೆ.ಎಸ್., ನವೀನ್ ಪಚ್ಚೆರಿ, ನಿತೀಶ್ ಹೆಚ್., ಸುಧೀರ್ ಭಂಡಾರಿ, ಸತೀಶ್ ಹೆಚ್., ಸತ್ಯಪ್ರಸಾದ್ ವಿ.ಜೈನ್, ಮಿತ್ರ ಕುಮಾರ್, ಜಿನರಾಜ್ ಜೈನ್, ಹರೀಶ್ ನಾಯಕ್, ಮೊಹಮ್ಮದ್ ಅಶ್ರದ್, ಚರಣ್ ಆಯ್ಕೆಯಾದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.7ರಂದು ಸಂಜೆ ವೇಣೂರು ಲಯನ್ಸ್ ಸೇವಾಭವನದಲ್ಲಿ ನಡೆಯಲಿದೆ.

Related posts

ನೆಟ್ ಬಾಲ್ ಕ್ರೀಡೆಯಲ್ಲಿ ಎಸ್.ಡಿ.ಯಂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

Suddi Udaya

ಪಿಲಿಗೂಡು ಉ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಣದೊಂದಿಗೆ ಯೋಗ ಕಾರ್ಯಕ್ರಮ

Suddi Udaya

ಜು.2: ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ ಹಾಗೂ ಬೆಳ್ತಂಗಡಿ ಮಂಡಲ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ವಿಶೇಷ ಬೈಠಕ್ ಸಭೆ

Suddi Udaya

ಅಪಘಾತದಲ್ಲಿ ನಿಧನರಾದ ನಾವೂರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಶಾಝಿನ್ ರವರಿಗೆ ಶ್ರದ್ಧಾಂಜಲಿ

Suddi Udaya

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಇಳಂತಿಲ: ಅಮಲು ಸೇವನೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya
error: Content is protected !!