24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತ್ ಅಟೋ ಕಾರ್‍ಸ್ ನಲ್ಲಿ ಮಾನ್ಸೂನ್ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ

ಬೆಳ್ತಂಗಡಿ: ಕಳೆದ 17 ವರ್ಷಗಳಿಂದ ಮಾರುತಿ ಸುಝುಕಿ ಅವರ ಅಧಿಕೃತ ಡೀಲರ್ ಆದ ಭಾರತ್ ಅಟೋ ಕಾರ್‍ಸ್ ಅವರು ಸಾರ್ಥಕ ಸೇವೆಯಿಂದ ಹೆಸರು ವಾಸಿಯಾಗಿದ್ದು, ಎಲ್ಲರ ಬಹು ನಿರೀಕ್ಷಿತ ಮಾನ್ಸೂನ್ ಉಚಿತ ತಪಾಸಣೆ ಶಿಬಿರವು ಜು.8 ಮತ್ತು 9 ರಂದು ಬೆಳ್ತಂಗಡಿ , ಉಜಿರೆ ಹಾಗೂ ತನ್ನ ಎಲ್ಲಾ ವಿಸ್ತರಣಾ ಮಳಿಗೆಗಳಲ್ಲಿ ನಡೆಯಲಿದೆ.

ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ತಪಾಸಣಾ ಶಿಬಿರವು ನಡೆಯಿತು.

ಈ ಶಿಬಿರದಲ್ಲಿ ವಾಹನಗಳ ಉಚಿತ ಕನ್ಸ್ಯುಮೇಬಲ್ ಟಾಪ್ ಆಪ್ ಮತ್ತು ಸಾಮಾನ್ಯ ತಪಾಸಣೆ, ಲೇಬರ್ ಮತ್ತು ಬಿಡಿ ಭಾಗಗಳ ಮೇಲೆ ರಿಯಾಯಿತಿ, ಉಚಿತ ಮೌಲ್ಯ ಮಾಪನ, ಕಾರ್ ಕೇರ್ ಟ್ರೀಟ್‌ಮೆಂಟ್‌ಗಳ ಮೇಲೆ ವಿಶೇಷ ಕೊಡುಗೆ, ಲಕ್ಕಿ ಡ್ರಾ, ಉಚಿತ ಕೊಡುಗೆಗಳು ಕೂಡಾ ಲಭ್ಯ. ಹೊಸ ವಾಹನಗಳ ಬುಕ್ಕಿಂಗ್ ಮೇಲೆ ಹೆಚ್ಚುವರಿ ರಿಯಾಯಿತಿ ಕೂಡಾ ನೀಡಲಾಗುತ್ತಿದೆ.

Related posts

ಜೆಸಿಐಯ ರಾಷ್ಟ್ರೀಯ ಉಪಾಧ್ಯಕ್ಷರಿಂದ ಬೆಳ್ತಂಗಡಿ ಜೆಸಿಐ ಗೆ ಮನ್ನಣೆ

Suddi Udaya

ಮೂಡಿಗೆರೆ ರಾಣಿಝರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ: ಬೈಕ್ ಸಹಿತ ಉಜಿರೆಯ ಐವರು ಯುವಕರನ್ನು ಬಂಧಿಸಿದ ಪೊಲೀಸರು

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ಸಾವಿರದ ನುಡಿ ನಮನ ಕಾಯ೯ಕ್ರಮ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಮೂಡಿಗೆರೆ ತಾಲೂಕಿಗೆ ಎಳನೀರಿನ ಅಧಿತಿ ಪಿ ಜೈನ್ ಪ್ರಥಮ

Suddi Udaya

ವಾಣಿ ಕಾಲೇಜಿನಲ್ಲಿ ವಿದ್ಯಾರ್ಥಿ ಮಿತ್ರ ಸಿಇಟಿ ಕಾರ್ಯಾಗಾರ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya
error: Content is protected !!