ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರೆಖ್ಯಾ ಎಂಜಿರ ಎಂಬಲ್ಲಿ ಆಪಲ್ ಲೋಡ್ ಗಾಡಿ ಪಲ್ಟಿ : ಇಬ್ಬರು ಪ್ರಾಣಾಪಾಯದಿಂದ ಪಾರು by Suddi UdayaJuly 9, 2023July 9, 2023 Share0 ರೆಖ್ಯಾ : ರಾಷ್ಟ್ರೀಯ ಹೆದ್ದಾರಿ ರೆಖ್ಯಾ ಎಂಜಿರ ಎಂಬಲ್ಲಿ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಸೇಬು ಹಣ್ಣು ತುಂಬಿದ ಲಾರಿಯೊಂದು ರಸ್ತೆಯಿಂದ ಕೆಳಗುರುಳಿದ ಘಟನೆ ಜು. 8 ರಂದು ರಾತ್ರಿ ನಡೆದಿದೆ. ಲಾರಿಯಲ್ಲಿ ಇಬ್ಬರಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. Share this:PostPrintEmailTweetWhatsApp