ಕೊಕ್ಕಡ : ಇಲ್ಲಿಯ ಬಡೆಕ್ಕರ ನಿವಾಸಿ ಹೊನ್ನಮ್ಮ (73 ವ.)ರವರು ಹೃದಯಾಘಾತದಿಂದ ಜು. 13ರಂದು ನಿಧನರಾದರು.
ಮೃತರು ಪುತ್ರರಾದ ನಿವೃತ್ತ ಯೋಧ ವಸಂತ, ಕೆ. ಎಸ್.ಆರ್. ಟಿ. ಸಿ. ಉದ್ಯೋಗಿ ಅಚ್ಚುತ, ಸುರೇಶ್, ಪುತ್ರಿ ಗುಲಾಬಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.