ಗ್ರಾಮಾಂತರ ಸುದ್ದಿಚಿತ್ರ ವರದಿಶಿಶಿಲ: ಚಿಕನ್ ಸೆಂಟರ್ ಶುಭಾರಂಭ by Suddi UdayaJuly 16, 2023July 16, 2023 Share0 ಶಿಶಿಲ ಗ್ರಾಮದ ನಾಗನಡ್ಕ ಎಂಬಲ್ಲಿ ಗಿರಿಯಪ್ಪ ಗೌಡ ರವರ ಮಾಲಿಕತ್ವದ ಚಿಕನ್ ಸೆಂಟರ್ ಅಂಗಡಿಯು ಜು.15 ರಂದು ಶುಭಾರಂಭಗೊಂಡಿದೆ. ಶುಭಾರಂಭಕ್ಕೆ ಆಗಮಿಸಿದ ಎಲ್ಲ ಅತಿಥಿ ಗಣ್ಯರನ್ನು ಗಿರಿಯಪ್ಪ ಗೌಡರು ಸ್ವಾಗತಿಸಿ, ಸತ್ಕರಿಸಿ ಸಹಕರಿಸಬೇಕಾಗಿ ವಿನಂತಿಸಿದರು. Share this:PostPrintEmailTweetWhatsApp