ಉಜಿರೆ : ಉಜಿರೆ ಗ್ರಾಮದ ಕೋಡಿಬೈಲು ನಿವಾಸಿ, ಕೃಷಿಕ ವೃತ್ತಿಯ ಪ್ರಭಾಕರ ಪಡುವೆಟ್ನಾಯರು (68ವ.) ಜು . 17ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕೆಲವರ್ಷಗಳಿಂದ ಸಂಸೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.
ಅವರು ಪತ್ನಿ ಮೋಹಿನಿ ಪಡುವೆಟ್ನಾಯ, ಮೂವರು ಪುತ್ರಿಯರಾದ ಪ್ರತಿಮಾ, ಪ್ರಸನ್ನ ಮತ್ತು ಪ್ರವೀಣ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.