ಕಳೆಂಜ : ಭಾರಿ ಗಾಳಿ ಮಳೆಯಿಂದಾಗಿ ಕಳೆಂಜ ಗ್ರಾಮದ ಕಲ್ಕುಡಗುಡ್ಡೆ ಮನೆ ಎಂಬಲ್ಲಿ ತಿಮ್ಮರವರ ಮನೆ ಮೇಲೆ ಮರ ಬಿದ್ದು ಮನೆ ಹಾನಿಯಾದ ಘಟನೆ ಜು.19 ರಂದು ನಡೆದಿದೆ.
ಮನೆಗೆ ಮರ ಬಿದ್ದ ಪರಿಣಾಮ ಮನೆ ಹಂಚುಗಳು ಹುಡಿ ಹುಡಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.