ಗ್ರಾಮಾಂತರ ಸುದ್ದಿಚಿತ್ರ ವರದಿನಿಧನವರದಿಮಡಂತ್ಯಾರು: ಪಾರೆಂಕಿ ನಿವಾಸಿ ಸಾಂತಪ್ಪ ಗೌಡ ಹೃದಯಾಘಾತದಿಂದ ನಿಧನ by Suddi UdayaJuly 19, 2023July 19, 2023 Share0 ಮಡಂತ್ಯಾರು : ಇಲ್ಲಿ ಪಾರೆಂಕಿ ಗ್ರಾಮದ ಅಮ್ಡಾಲ್ ಮನೆಯ ಸಾಂತಪ್ಪ ಗೌಡ 60ವ) ರವರು ಹೃದಯಾಘಾತದಿಂದ ಜು.19 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp