24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶುಭಾರಂಭ

ಉಜಿರೆ: ಟಾಟ ಇಂಡಿಕ್ಯಾಶ್ ಎಟಿಎಂ ಸೇವೆ ಶುಭಾರಂಭ

ಉಜಿರೆಯ ಟಿಬಿ ಕ್ರಾಸ್ ಕೆ ಎಮ್ ಜೆ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಟಾಟ ಇಂಡಿಕ್ಯಾಶ್ ಎಟಿಎಂ (ATM) ಸೇವೆ, ಶುಭಾರಂಭಗೊಂಡಿದೆ.

ಮಾಲಕರಾದ ಮುಹಮ್ಮದ್ ಸಅದಿ, ಪ್ರಾಸ್ತಾವಿಕ ಭಾಷಣದಲ್ಲಿ ಪರಿಸರದ ಜನರ ಬಹುಕಾಲದ ಕನಸು ನನಸಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ ಹಾಗೂ ಇದರ ಅಗತ್ಯತೆಯ ಬಗ್ಗೆ ವಿವರಿಸಿದರು.

ಸೆಯದ್ ಇಸ್ಮಾಯೀಲ್ ಅಲ್ ಹಾದಿ ತಂಗಳ್, ಪ್ರಾರ್ಥನೆ ನಡೆಸಿದರು.

ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಮುರಳಿ ಎನ್ ಭಟ್. ಉದ್ಘಾಟಿಸಿದರು.

ಎಸ್.ಎಂ. ತಂಗಳ್, ಸೂಫಿ ಹಾಜಿ, ಸುಮಂತ್ ಶೆಟ್ಟಿ, ಮುಹಮ್ಮದ್ ಹನೀಫ್ ಉಪಾಧ್ಯಕ್ಷರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ,ಟಿ.ಜೆ ಮೋರಸ್., ಮುಹಮ್ಮದ್ ಮಂಸೂರ್ ಎಂಕೆ, ಟೆಲಿವರ್ಕ್ಸ್ BSNL. ಸಲೀಂ, ಲಾಯಿಲ ಪಂಚಾಯತ್ ಸದಸ್ಯರು, ಸಾಹುಲ್ ಹಮೀದ್, ಇಬ್ರಾಹಿಂ ಹಾಜಿ, ಬಿ ಎಮ್ ಹುಸನಬ್ಬ, ಪ್ರಶಾಂತ್ ಶೆಟ್ಟಿ, ಜೆಯಿಸನ್ ಮೋರಸ್, ಇಸ್ಮಾಯಿಲ್ ಕಾಶಿಬೆಟ್ಟು, ಮುಹಮ್ಮದ್ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

Related posts

ಅಳದಂಗಡಿ: ಕೃಷಿ ತಜ್ಞೆ ಕಮಲಮ್ಮ ನಿಧನ

Suddi Udaya

ಪುತ್ತೂರಿನ ರಾಧಾ’ಸ್ ನಲ್ಲಿ ಆಫರ್‌ಗಳ ಬಿಗ್‌ಬಾಸ್: ರಾಧಾ’ಸ್ ಉತ್ಸವದ ಎರಡನೇ ವಾರದ ಡ್ರಾ.

Suddi Udaya

ಜು.6 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್: ಪ್ರತಿ ಖರೀದಿಗೆ ಶೇ. 50 ರಿಯಾಯಿತಿ

Suddi Udaya

ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya

ಉಜಿರೆ: ಓಡಲದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ

Suddi Udaya
error: Content is protected !!