ಗುರಿಪಳ್ಳ : ಗುರಿಪಳ್ಳ ಹೊಸಮನೆ ನಿವಾಸಿ ಸಂಜೀವ ಶೆಟ್ಟಿ (70 ವರ್ಷ) ರವರು ಅಸೌಖ್ಯದಿಂದ ಜು.20 ರಂದು ನಿಧನರಾಗಿದ್ದಾರೆ.
ಇವರು ಗುತ್ತಿನ ಶೆಟ್ಟಿಯಾಗಿದ್ದರು.
ಮೃತರು ಪತ್ನಿ ದೇವಕಿ, ಪುತ್ರರಾದ ಗಣೇಶ್, ಹರೀಶ್, ಗಿರೀಶ್, ಪುತ್ರಿ ಶುಭ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.