ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮೈರೊಳ್ತಡ್ಕ ಖಂಡಿಗ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿತ by Suddi UdayaJuly 24, 2023July 24, 2023 Share0 ಮೈರೊಳ್ತಡ್ಕ: ಬಂದಾರು ಗ್ರಾಮದ ಮುರ್ತಾಜೆ – ಖಂಡಿಗ – ನಾವುಳೆ- ಮೈರೊಳ್ತಡ್ಕ ಸಂಪರ್ಕ ರಸ್ತೆಯ ಖಂಡಿಗ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದು ಆದ ಘಟನೆ ಜು.24ರಂದು ನಡೆದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಬೇಟಿ ನೀಡಿ ಪರಿಶೀಲನೆ ನಡೆಸಿದರು. Share this:PostPrintEmailTweetWhatsApp